ರಸ್ತೆ ಸುರಕ್ಷತಾ ನಿಯಮ ಪಾಲಿಸಿ; ಪಿಎಸೈ ತೀರ್ಥೇಶ್

ಕೊರಟಗೆರೆ;-ವಾಹನ ಮಾಲೀಕರು, ಚಾಲಕರು ಹಾಗೂ ಸಾರ್ವಜನಿಕರುಕಡ್ಡಾಯವಾಗಿರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸಬೇಕು ಎಂದುಕೊರಟಗೆರೆ ಪಿಎಸೈ ತೀರ್ಥೇಶ್ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿಕೊರಟಗೆರೆ ಪೊಲೀಸ್ಠಾಣೆ ವತಿಯಿಂದ ಹಮ್ಮೀಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ಅನೇಕ ಅಪಘಾತಗಳು ಮನುಷ್ಯನ ತಪ್ಪುಗಳಿಂದ ಆಗುತ್ತವೆ. ಅಪಘಾತದಲ್ಲಿಅಮಾಯಕಜನರುಜೀವ ಕಳೆದುಕೊಂಡು ಅವಲಂಬಿಸಿರುವವರನ್ನ ಬೀದಿಪಾಲು ಮಾಡುತ್ತಾರೆ. ವಾನಹ ಚಾಲಕರು ವಾಹನದಲ್ಲಿ ಕುಳಿತುಕೊಂಡಾಗ ತಮ್ಮಕುಡುಂಬದವರನ್ನಒAದು ಬಾರಿ ನೆನೆಸಿಕೊಳ್ಳಿ.ನಿಮಗೆ ಏನಾದರೂತೊಂದರೆಆದಲ್ಲಿಅವರ ಪರಿಸ್ಥಿತಿ ಏನು.ಅನೇಕರುಕುಡಿದು ವಾಹನ ಚಾಲನೆ ಮಾಡುತ್ತಾರೆ.ಅದರಿಂದ ಅನೇಕ ಅಪಘಾತಗಳ ಸಂಭಿವಿಸಿ ಮೃತಪಟ್ಟುತ್ತಾರೆಎಂದು ತಿಳಿಸಿದರು.
ವಾಹನ ಚಾಲನೆ ಮಾಡುವ ಪ್ರತಿಯೊಬ್ಬರುರಸ್ತೆ ನಿಯಮಗಳನ್ನ ಹಾಗೂ ಸಂಚಾರ ಚಿಹ್ನೆಗಳನ್ನ ಚೆನ್ನಾಗಿ ಅರಿತುಕೊಳ್ಳಬೇಕು.ಸ್ವಲ್ಪವೂ ಬೇಜಾವಬ್ದಾರಿಅಥವಾ ನಿರ್ಲಕ್ಷö್ಯತೊರದೆ ಸರ್ಕಾರದ ನಿಯಮಗಳನ್ನ ಪಾಲನೆ ಮಾಡಬೇಕು.ದ್ವಿಚಕ್ರ ವಾಹನ ಸವಾರರುಕಡ್ಡಾಯವಾಗಿ ಹೆಲ್ಮೆಟ್ಧರಿಸಬೇಕು ಸಂಚಾರ ನಿಯಮಗಳನ್ನ ಎಲ್ಲರೂ ಪಾಲಿಸಿದ್ದಲ್ಲಿ ಸಾಕಷ್ಟು ಅಪಘಾತಗಳನ್ನ ತಡೆಯಬಹುದಾಗಿದೆಎಂದರು.ಇದೆ ಸಂದರ್ಭದಲ್ಲಿ ಹೊಳವನಹಳ್ಳಿ ಉಪಠಾಣೆಯಲ್ಲಿಕರ್ತವ್ಯ ನಿರ್ವಹಿಸುತ್ತಿರುವ ಎಎಸೈ ನಾಗರಾಜು, ಗ್ರಾಮಸ್ಥರಾದರಾಮಾಂಜನೇಯ, ರಂಗಣ್ಣ, ರೇಣುಕಾಪ್ರಸಾದ್, ಸೇರಿದಂತೆಇತರರುಇದ್ದರು.
