ತುಮಕೂರು : ಶಿಕ್ಷಣ ಭೀಷ್ಮ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಶಿಕ್ಷಣ ಭೀಷ್ಮರೂ ಆದ ದಿವಂಗತ ಡಾ|| ಹೆಚ್.ಎಂ. ಗಂಗಾಧರಯ್ಯನವರ ಜೇಷ್ಠ ಪುತ್ರ ದಿವಂಗತ ಡಾ|| ಜಿ. ಶಿವಪ್ರಸಾದ್ ಇವರ ಧರ್ಮಪತ್ನಿ ಶ್ರೀಮತಿ ಗಂಗಾAಬಿಕ ರವರು ಪುಣ್ಯಾರಾಧನೆ ಜನವರಿ 11ರ ಭಾನುವಾರದಂದು ನಡೆಯಲಿದೆ.
ನಗರದ ಸಮೀಪದ ಸಿದ್ಧಾರ್ಥನಗರದಲ್ಲಿ ತತ್ಸಂಬAಧವಾದ “ಪುಣ್ಯಾರಾಧನಾ” ಆಚರಣೆಯನ್ನು ಏರ್ಪಡಿಸಲಾಗಿದೆ.ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ದಿವಂಗತರ ಪುತ್ರ ಹಾಗೂ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಡಾ. ಜಿ.ಎಸ್. ಆನಂದ್ ಸೇರಿದಂತೆ ಕುಟುಂಬದ ಸದಸ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಆರಾಧನೆ ಪ್ರಯುಕ್ತ ಹಿರಿಯ ರಂಗಭೂಮಿ ಕಲಾವಿದರಾದ ಡಾ. ಲಕ್ಷ್ಮಣ್ ದಾಸ್ ಅವರಿಂದ ಕಥಾ ಕೀರ್ತನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ನಂಜುAಡಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಿದ್ಧಾರ್ಥ ನಗರದಲ್ಲಿ ಭಾನುವಾರ ಶ್ರೀಮತಿ ಗಂಗಾAಬಿಕ ರವರು “ಪುಣ್ಯಾರಾಧನಾ” ಆಚರಣೆ
Leave a comment
Leave a comment
