ತುಮಕೂರು : ನಗರ ಶ್ರೀ ಗುರುಸಿದ್ದೇಶ್ವರ ಸ್ವಾಮಿ ಸಹಕಾರ ಸಂಘ ನಿ..
ಅಶೋಕನಗರ ತುಮಕೂರು ಇವರ ಸಮ್ಮುಖದಲ್ಲಿ
ಬಾಳೆಹೊನ್ನೂರು ಶ್ರೀ ಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಮೃತ ಹಸ್ತದಿಂದ 2026 ನೇ ವರ್ಷದ ಕ್ಯಾಲೆಂಡರ್ ಉದ್ಘಾಟಿಸಿದರು ಹಾಗೂ ಷಟಸ್ಥಳ ಪರಬ್ರಹ್ಮ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷರು ಬಾಳೆಹೊನ್ನೂರು ಖಾಸ ಶಾಖ ಮಠ ಸಿದ್ದರಬೆಟ್ಟ, ಸುಕ್ಷೇತ್ರ ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ,
ಷಟಸ್ಥಳ ಪರಬ್ರಹ್ಮ ಶ್ರೀ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷರು ಬಾಳೆಹೊನ್ನೂರು ಖಾಸಾ ಶಾಖ ಮಠ ಶ್ರೀ ಕ್ಷೇತ್ರ ಯಡಿಯೂರು. ಇವರುಗಳು ಭಾಗವಹಿಸಿದರು ಮತ್ತುಗುರುಸಿದ್ದೇಶ್ವರ ಸ್ವಾಮಿ ಸಹಕಾರ ಸಂಘದ ಅಧ್ಯಕ್ಷರು ನಾಚಂ ಗಂಗಾಧರ ಶಾಸ್ತ್ರಿ, ಶ್ರೀ ಮೋಹನ್ ಕುಮಾರ್ ಪಟೇಲ್ ದಂಪತಿಗಳಿಂದ ಪಾದಪೂಜೆ ಮಾಡಿದರು.
ಆಡಳಿತ ಮಂಡಳಿ ಸದಸ್ಯರು
ಶ್ರೀ ನಾಚಂ ಗಂಗಾಧರ ಶಾಸ್ತ್ರಿ ಅಧ್ಯಕ್ಷರು
ಶ್ರೀ ಟಿ ಎ ದಕ್ಷಿಣ ಮೂರ್ತಿ ಉಪಾಧ್ಯಕ್ಷರು
ಶ್ರೀ ಕೆ ಎಂ ಗಿರೀಶ್, ಶ್ರೀ ಮೋಹನ್ ಕುಮಾರ್ ಪಾಟೀಲ್, ವೈ ಸಿ ಪಂಚಾಕ್ಷರಯ್ಯ, ಎಸ್ಸಾ.ರ್ ಶಿವಶಂಕರ್
ವಿ ರಾಜಶೇಖರಯ್ಯ, ಕೆ ಎಂ ವಿಶ್ವೇಶ್ವರಯ್ಯ, ಹೆಚ್ಎಸ್ ರೇಣುಕಾಚಾರ್ಯ, ಬಿ.ಮಹೇಶ್ ಬಾಬು,
ಉದಯ ಪ್ರಸಾದ್ ಬಿ ಸಿ, ರಾಜಣ್ಣ ಹೆಚ್ ವಿ,
ಶ್ರೀಮತಿ ಡಿ ಆರ್ ಪೂರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗುರು ಸಿದ್ದೇಶ್ವರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ
Leave a comment
Leave a comment
