ಸುಗಮ ಸಂಗೀತ ಬಾಲ ಪ್ರತಿಭೆ ಪ್ರಕಾರದಲ್ಲಿ ರಾಜ್ಯ ಮಟ್ಟಕ್ಕೆಆಧ್ಯ ಎಲ್ ಆಯ್ಕೆ

Surya Pragathi Editor
0 Min Read

ತುಮಕೂರು ನಗರದ ಮಲ್ಲಿಕ್ ಮ್ಯೂಸಿಕ್ ಕೇಂದ್ರದ ವಿದ್ಯಾರ್ಥಿನಿಯಾದ ಆಧ್ಯ ಎಲ್ ಇವರು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆದ ಕಲಾ ಪ್ರತಿಬೋತ್ಸವದಲ್ಲಿ ಸುಗಮ ಸಂಗೀತ ಬಾಲ ಪ್ರತಿಭೆ ಪ್ರಕಾರದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಗಿರುತ್ತಾರೆ

Share this Article
Leave a comment