Surya Pragathi Editor

ಜಾತಿ ದೊಡ್ಡದಿದೆ ಸಾಧನೆ ಚಿಕ್ಕದಿದೆ :
ದೊಡ್ಡ ಜಾಗವನ್ನು ಉಳಿಸಿಕೊಳ್ಳಲು ಸಮುದಾಯ ಸೋತಿದೆ – ಟಿಸಿ ರಾಮಯ್ಯ


ತುಮಕೂರು : ಸಮಾಜ ಕಲ್ಯಾಣ ಇಲಾಖೆಯು ಮಾದಿಗ ಸಮುದಾಯದ ರ‍್ವಾಂಗೀಣಾ ಅಭಿವೃದ್ದಿಗಾಗಿ ಸಣ್ಣ ಪುಟ್ಟ ಕರ‍್ಯಕ್ರಮ ತರಭೇಟಿ ಕರ‍್ಯಾಗಾರ ನಡೆಸಲು ಬಾಬು ಜಗಜೀವನ್ ರಾಮ್ ಜಿಲ್ಲಾ ಭವನವನ್ನು ನರ‍್ಮಿಸಲು ನಗರದ ಕೇಂದ್ರ ಭಾಗದ ಗುಬ್ಬಿ ವೀರಣ್ಣ ಕಲಾ ಕ್ಷೆತ್ರದ ಪಕ್ಕದ 1.12 ಗುಂಟೆ ಜಾಗವನ್ನು ಮಂಜೂರು ಮಾಡಿ ಪಹಣಿ ಸೇರಿದಂತೆ ಅಗತ್ಯ ದಾಖಲೆಗಳು ಕೈ ಸೇರಿದರೂ ತುಮಕೂರು ಜಿಲ್ಲೆಯಲ್ಲಿ ನಹು ಸಂಖ್ಯಾತರ ಎನ್ನಿಸಿಕೊಂಡ ಮಾದಿಗರು ಒಂದು ಸಮುದಾಯ ಭವನ ನರ‍್ಮಿಸಿಕೊಳ್ಳಲು ಮಾನಸಿಕವಾಘಿ, ರಾಜಕೀಯವಾಗಿ, ರ‍್ಥಿಕವಾಗಿ ಸೋತಿದ್ದಾರೆ ಎಂದು ಯುವ ಮುಖಂಡ ಟಿ.ಸಿ.ರಾಮಯ್ಯ ಅವರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಎಲ್ಲ ಸಮುದಾಯದ ಜನರು ಒಕ್ಕಟಿನಿಂದ ಒಗ್ಗೊಡಿ ಸಮುದಾಯ ಭವನವನ್ನು ನರ‍್ಮಿಸಿ ಕೊಂಡಿದ್ದಾರೆ ಆದರೆ ಇಷ್ಟು ದೊಡ್ಡ ಜಾಗವನ್ನು ಉಳಿಸಿಕೊಳ್ಳಲು ಮಾದಿಗ ಸಮುದಾಯ ಅನೇಕ ಹೋರಾಟ ಮನವಿ ಮಾಡಿದ ನಂತರ ಜಾಗ ನಮ್ಮ ವಶದಲ್ಲಿದೆÀ ನಮಗಿಂತ ಕಡಿಮೆ ಸಮುದಾಯವಿರುವ ಎಲ್ಲರಿಗೂ ಸುವ್ಯವಸ್ಥಿತವಾದ ಸಮುದಾಯ ಭವನಗಳಿವೆ ಆದರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಮಾದಿಗ ಜನಸಂಖ್ಯೆ ಹೊಂದಿರುವ ನಾವು ಸಮುದಾಯ ಭವನ ನರ‍್ಮಿಸದೆ ಸಮುದಾಯ ಸೋತಿದ್ದೇವೆ ಎಂದರು.

ಜಿಲ್ಲೆಯಲ್ಲಿ ಈ ಸಮುದಾಯ ಕೂಗಿಗೆ ಯಾವುದೇ ಮನ್ನಣೆ ಸಿಕ್ಕಿರುವುದಿಲ್ಲ ರ‍್ಕಾರ ಸಮುದಾಯಭವನ ನರ‍್ಮಾಣಕ್ಕೆ ಆರು ಕೋಟಿ ಮೀಸಲಿಟ್ಟದೆ ಆದರೆ ಇಂದಿನ ಅಗತ್ಯ ಬೆಲೆಗಳ ನಡುವೆ ಸಾಲುವುದಿಲ್ಲ ಹಾಗಾಗಿ ರ‍್ಕಾರ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಾಳೀಯ ಶಾಸಕರು, ಸಂಸದರು ಮುಂದಿನ ತಿಂಗಳು ನಡೆಯುವ ರಾಜ್ಯ ರ‍್ಕಾರದ ಬಜೆಟ್‌ನಲ್ಲಿ ಜಗಜೀವನ್ ರಾಮ್ ಭವನ ನರ‍್ಮಿಸಲು ಹೆಚ್ಚು ಅನುದಾನ ಬಿಡುಗಡೆ ಮಾಡಿಸಬೇಕು ಭವನ ನರ‍್ಮಿಸಲು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅನುದಾನ ಬಿಡುಗಡೆ ಮಾಡಿಸಿ ಶ್ರಮವಹಿಸಬೇಕು ಈ ಕುರಿತು ಈಗಾಗಲೇ ಜಿಲ್ಲಾ ಮಂತ್ರಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಕೆ ಮಾಡಿದ್ದು ಶೀಘ್ರವಾಗಿ ಭವನ ನರ‍್ಮಿಸಲು ಸೂಕ್ತ ಕ್ರಮ ವಚಹಿಸಬೇಕು ಎಂದು ಒತ್ತಾಯಿಸಿದರು.

ಈ ಸಂರ‍್ಭದಲ್ಲಿ ರಾಮಯ್ಯ ಟಿ ಸಿ., ಮೋಹನ್ ಕುಮಾರ್ ಟಿ ಪಿ,ರಂಗಸ್ವಾಮಿ ಹೆಚ್ ಹುಚ್ಚ ನರಸಯ್ಯ, ಸಂತೋಷ ಕುಮಾರ್ ಬಿ, ಮಂಜುನಾಥ್, ಚಕ್ರಪಾಣಿ ಸೇರಿದಂತೆ ಮುಂತಾದವರು ಇದ್ದರು.

Share this Article
Leave a comment