ಪ್ರಮುಖ ಸುದ್ದಿ

February 13, 2026

ಕೆರೆಗಳ ಸಂರಕ್ಷಣೆಯಿ0ದ ಪ್ರಾಕೃತಿಕ ಸಂಪನ್ಮೂಲಗಳ ಉಳಿವು ಸಾಧ್ಯ: ಗಾಣಕಲ್ ನಟರಾಜು ರಾಮನಗರ: ಕೆರೆಗಳ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿಯ ಜತೆಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಬಹುದಾಗಿದೆ ಎಂದು ಗ್ರೇಟರ್ ಬೆಂಗಳೂರು…

Surya Pragathi Editor Surya Pragathi Editor

7, 8 ವಿದ್ಯಾರ್ಥಿ ಜಾನಪದ ಲೋಕೋತ್ಸವ

7, 8 ವಿದ್ಯಾರ್ಥಿ ಜಾನಪದ ಲೋಕೋತ್ಸವ ರಾಮನಗರ: ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿ ಜಾನಪದ ಲೋಕೋತ್ಸವ-2026 ಅನ್ನು ಫೆ.…

Surya Pragathi Editor Surya Pragathi Editor

ಕಾಕರಾಮನಹಳ್ಳಿ ಗ್ರಾಮದಲ್ಲಿ ಪಶು ಆರೋಗ್ಯ ಶಿಬಿರ ಯಶಸ್ವಿ

ಕಾಕರಾಮನಹಳ್ಳಿ ಗ್ರಾಮದಲ್ಲಿ ಪಶು ಆರೋಗ್ಯ ಶಿಬಿರ ಯಶಸ್ವಿ ರಾಮನಗರ: ತಾಲೂಕಿನ ಬಿಡದಿ ಹೋಬಳಿ ಕಾಕರಮಾನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಮಗ್ರ ಪಶು ಆರೋಗ್ಯ ಶಿಬಿರವು ಯಶಸ್ವಿಯಾಗಿ ನೆರವೇರಿತು. ಗ್ರಾಮಸ್ಥರು…

Surya Pragathi Editor Surya Pragathi Editor

ತುಮಕೂರಿನ ಬಂಡಿಮನೆಯಲ್ಲಿ ಬಂಗಾರದ ಪ್ರದರ್ಶನ ತರಹೇವಾರಿ ಆಭರಣ ಮಲ್ಲಿಗೆಗಳನ್ನ ಉದ್ಘಾಟಿಸಿದ ಸೋನಾಲ್ ಮೊತೇಂರೋ ತುಮಕೂರು; ಒಂದೇ ಸೂರಿನಲ್ಲಿ ಮಹಿಳೆಯರಿಗೆ ಪ್ರಿಯವಾಗುವ ವಿವಿಧ ರೀತಿಯ ಆಭರಣಗಳನ್ನು ಖರೀದಿಸಲು ಸುಗಮವಾಗುವಂತೆ ನಾಡಿನ ಪ್ರತಿಷ್ಠಿತ ಜುವೆಲರಿ ಅಂಗಡಿಗಳ ವಿವಿಧ ರೀತಿಯ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಮಹಿಳೆಯರು ಇವರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಚಿತ್ರನಟಿ ಸೋನಾಲ್ ಮೊತೇಂರೋ ಅವರು ತಿಳಿಸಿದರು.. ನಗರದ ಹೊರವಲಯದ ಗುಬ್ಬಿ ರಸ್ತೆಯ ಬಂಡಿಮನೆ ವಿವಾಹ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ವಿವಿಧ ವಿವಿಧ ಜ್ಯುವೆಲರಿ ಮಳಿಗೆಗಳಿಂದ ಆವರಣ ಪ್ರದರ್ಶನ ಮತ್ತು ಮಾರಾಟ ಮಲ್ಲಿಗೆಗಳನ್ನು ಉದ್ಘಾಟಿಸಿದ ಅವರು ಸರ್ಕಾರದಿಂದ ಮಾನ್ಯತೆ ಪಡೆದ ಪ್ರತಿಷ್ಠಿತ ಸರ್ಟಿಫೈ ಜುವೆಲರಿಗಳ ಆಭರಣಗಳು ಎಲ್ಲರ ಗಮನ ಸೆಳೆಯುತ್ತಿದ್ದು ಯುವತಿಯರಿಗೆ ಕಡಿಮೆ ತೂಕದ ಸುಂದರ ವಿನ್ಯಾಸವುಳ್ಳ ಹೊಸ ಆಭರಣಗಳು ಇಲ್ಲಿ ಲಭ್ಯವಿದ್ದು ತುಮಕೂರಿನಲ್ಲಿ ನಡೆದ ಈ ಆಭರಣ ಮೇಳಕ್ಕೆ ನಾನು ಹೆಮ್ಮೆಯಿಂದ ಬಂದು ಉದ್ಘಾಟಿಸಿದ್ದೇನೆ ಕಲ್ಪತರು ನಾಡಿನ ಜನರು ಇದರ ಉಪಯೋಗ ಪಡೆದು‌ಕೊಳ್ಳ ಬೇಕು ಎಂದರು. ಇದೇ ಸಂದರ್ಭದಲ್ಲಿ ತುಮಕೂರಿನ ವಿವಿಧ ಮಹಿಳಾ ಸಂಘಟನೆಗಳ ಮುಖಂಡರುಗಳು ಹಾಗೂ ಸಾರ್ವಜನಿಕರು ಆಭರಣ ಮಳಿಗೆಗೆ ಭೇಟಿ ನೀಡಿ ಖರಿದಿಗೆ ಮುಂದಾದರು

Surya Pragathi Editor Surya Pragathi Editor
- Advertisement -
Ad imageAd image