SURYA PRAGATHISURYA PRAGATHI

SURYA PRAGATHI

ಡಿಜಿಟಲ್ ನ್ಯೂಸ್ ಕಹಾನಿ…

  • Home
  • ಸುದ್ದಿ
  • ರಾಜಕೀಯ
  • Technology
  • ಜಿಲ್ಲೆ
  • ತಾಲೂಕು
  • ಬ್ರೇಕಿಂಗ್ ಸುದ್ದಿ
  • ರಾಜ್ಯ ಸುದ್ದಿ
  • ePaper
Search
  • Advertise
© 2022 Foxiz News Network. Ruby Design Company. All Rights Reserved.
Sign In
Notification Show More
SURYA PRAGATHISURYA PRAGATHI
  • Home
  • ಸುದ್ದಿ
  • ರಾಜಕೀಯ
  • Technology
  • ಜಿಲ್ಲೆ
  • ತಾಲೂಕು
  • ಬ್ರೇಕಿಂಗ್ ಸುದ್ದಿ
  • ರಾಜ್ಯ ಸುದ್ದಿ
  • ePaper
Search
  • Home
  • ಸುದ್ದಿ
  • ರಾಜಕೀಯ
  • Technology
  • ಜಿಲ್ಲೆ
  • ತಾಲೂಕು
  • ಬ್ರೇಕಿಂಗ್ ಸುದ್ದಿ
  • ರಾಜ್ಯ ಸುದ್ದಿ
  • ePaper
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

February 13, 2026

ಜಾತಿ ದೊಡ್ಡದಿದೆ ಸಾಧನೆ ಚಿಕ್ಕದಿದೆ : ದೊಡ್ಡ ಜಾಗವನ್ನು ಉಳಿಸಿಕೊಳ್ಳಲು ಸಮುದಾಯ ಸೋತಿದೆ – ಟಿಸಿ ರಾಮಯ್ಯ ತುಮಕೂರು : ಸಮಾಜ ಕಲ್ಯಾಣ ಇಲಾಖೆಯು ಮಾದಿಗ ಸಮುದಾಯದ ರ‍್ವಾಂಗೀಣಾ ಅಭಿವೃದ್ದಿಗಾಗಿ ಸಣ್ಣ ಪುಟ್ಟ ಕರ‍್ಯಕ್ರಮ ತರಭೇಟಿ ಕರ‍್ಯಾಗಾರ ನಡೆಸಲು ಬಾಬು ಜಗಜೀವನ್…

Surya Pragathi Editor Surya Pragathi Editor February 13, 2026
BeautifulComputerHOMEInnovationStartupTechnologyಆರೋಗ್ಯಜಿಲ್ಲೆತಾಲೂಕುತುಮಕೂರು ಗ್ರಾಮಾಂತರಪ್ರಮುಖ ಸುದ್ದಿಬ್ರೇಕಿಂಗ್ ಸುದ್ದಿರಾಜ್ಯ ಸುದ್ದಿಶಿಕ್ಷಣಸುದ್ದಿ

February 13, 2026

ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ಆಗಿ ಬಿ.ಅಶ್ವಿಜಾ ನೇಮಕ   ತುಮಕೂರು :- ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸಿದ ಅಶ್ವಿಜಾ ಬಿ, ಐ.ಎ.ಎಸ್ ಅವರನ್ನು ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶಿಸಿದೆ.…

Surya Pragathi Editor Surya Pragathi Editor February 13, 2026

ತಾಜ್ ಮಹಲಿನ ಅಡಿಪಾಯ ಕಬ್ಬಿಣ ಅಥವಾ ಕಾಂಕ್ರೀಟ್‌ನಿಂದ ಮಾಡಲ್ಪಟ್ಟಿಲ್ಲ! ಅದು ಒಂದು ರೋಚಕ ಕುತೂಹಲ…

🕌 ತಾಜ್ ಮಹಲ್: ಕೇವಲ ಪ್ರೇಮ ಸ್ಮಾರಕವಲ್ಲ, ಅದ್ಭುತ ಎಂಜಿನಿಯರಿಂಗ್ ಚಮತ್ಕಾರ! 🏗️ ​ಭದ್ರವಾದ ಮರದ ಅಡಿಪಾಯ: ತಾಜ್ ಮಹಲಿನ ಅಡಿಪಾಯ ಕಬ್ಬಿಣ ಅಥವಾ ಕಾಂಕ್ರೀಟ್‌ನಿಂದ ಮಾಡಲ್ಪಟ್ಟಿಲ್ಲ!ಬದಲಾಗಿ, ಇದನ್ನು 'ಎಬೊನಿ' (Ebony) ಎಂಬ ವಿಶೇಷ ಜಾತಿಯ ಮರದಿಂದ ನಿರ್ಮಿಸಲಾಗಿದೆ. ​ಯಮುನಾ ನದಿಯ…

Surya Pragathi Editor Surya Pragathi Editor February 10, 2026

ನಕಾಶೆ ರಸ್ತೆ ಬಿಡಿಸಿಕೊಳ್ಳಲು ಹಣದ ಬದಲಿಗೆ ಬೆಳದ ಮೂಲಂಗಿ ನೀಡಲು ಮುಂದಾದ ರೈತ

ನಕಾಶೆ ರಸ್ತೆ ಒತ್ತುವರಿ ತೆರವು ಮಾಡದೆ ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ಮೂಲಂಗಿಯನ್ನೇ ಲಂಚವಾಗಿ ನೀಡಲು ಬಂದ ಬಡ ರೈತ.. ಘಟನೆಯ ಪ್ರಮುಖ ಮುಖ್ಯಾಂಶಗಳು** 1. ನಕಾಶೆ ರಸ್ತೆ ನಿರ್ಮಿಸಲು ಮನವಿ. 2. ಲೋಕಾಯುಕ್ತ ನ್ಯಾಯಾಲಯ ಸೂಚಿಸಿದರು ಕ್ಯಾರೆ ಎನ್ನದ ಅಧಿಕಾರಿಗಳು. 3. ಲಂಚಕ್ಕಾಗಿ…

Surya Pragathi Editor Surya Pragathi Editor February 6, 2026

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್;

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್‌ ಮಣಿಸಿ ಜಯಭೇರಿ ಬಾರಿಸಿದ ಬೆಂಗಳೂರು ಡಬ್ಲ್ಯೂಪಿಎಲ್‌ 2026 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮಣಿಸಿ ಚಾಂಪಿಯನ್‌ ಆಗಿದೆ. ಈ ಮೂಲಕ ಈವರೆಗೂ ಎರಡು…

Surya Pragathi Editor Surya Pragathi Editor February 6, 2026
BeautifulBrandingBusinessComputerCryptocurrencyDestinationsElectronicsEntertainmentInnovationInvestmentMarketingSoftwareStartupTravelUncategorizedಆರೋಗ್ಯಕುಣಿಗಲ್ಕ್ರಿಕೆಟ್ಗುಬ್ಬಿ ತಾಲ್ಲೂಕುಚಿಕ್ಕನಾಯಕನಹಳ್ಳಿಜಿಲ್ಲೆತಾಲೂಕುತಿಪಟೂರುತುಮಕೂರು ಗ್ರಾಮಾಂತರತುರುವೇಕೆರೆಪಾವಗಡಬ್ರೇಕಿಂಗ್ ಸುದ್ದಿಭಕ್ತಿ-ಜ್ಯೋತಿಷ್ಯಮಧುಗಿರಿರಾಜಕೀಯರಾಜ್ಯ ಸುದ್ದಿವಿದೇಶ ಸುದ್ದಿಶಿಕ್ಷಣಶಿರಾಸಿನಿಮಾ ಸುದ್ದಿ (ಸಿನಿಮಾ)

February 3, 2026

ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ : ಸಾಂಪ್ರದಾಯಿಕ ಭಿಕ್ಷಾಟನೆ ಮಾಡಿದ ಶ್ರೀಗಳು - ತುಮಕೂರು : ಕ್ಯಾತಸಂದ್ರ ಬಳಿಯಿರುವ ಪ್ರಸಿದ್ಧ ಸಿದ್ದಗಂಗಾ ಮಠದ  ಜಾತ್ರಾ ಮಹೋತ್ಸವದ ಹಿನ್ನೆಲೆ, ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಭಿಕ್ಷಾಟನೆ ನಡೆಸಿದರು. ತುಮಕೂರು ನಗರದ ಬಟವಾಡಿ…

Surya Pragathi Editor Surya Pragathi Editor February 3, 2026
ಗುಬ್ಬಿ ತಾಲ್ಲೂಕುಜಿಲ್ಲೆತಾಲೂಕುಪ್ರಮುಖ ಸುದ್ದಿಬ್ರೇಕಿಂಗ್ ಸುದ್ದಿರಾಜಕೀಯರಾಜ್ಯ ಸುದ್ದಿಸುದ್ದಿ

ನೀರು ಸರಬರಾಜು ಮಾಡದ ಇಡಗೂರು ಪಂಚಾಯಿತಿ ಕಚೇರಿಗೆ ಮುತ್ತಿಗೆ : ಬೀಗ ಜಡಿದು ಪ್ರತಿಭಟಿಸಿದ ಕಾಳಯ್ಯನಪಾಳ್ಯ ಗ್ರಾಮಸ್ಥರು.

ನೀರು ಸರಬರಾಜು ಮಾಡದ ಇಡಗೂರು ಪಂಚಾಯಿತಿ ಕಚೇರಿಗೆ ಮುತ್ತಿಗೆ : ಬೀಗ ಜಡಿದು ಪ್ರತಿಭಟಿಸಿದ ಕಾಳಯ್ಯನಪಾಳ್ಯ ಗ್ರಾಮಸ್ಥರು. ಗುಬ್ಬಿ: ಕಳೆದ ಇಪ್ಪತ್ತು ದಿನದಿಂದ ಕಾಳಯ್ಯನಪಾಳ್ಯ ಗ್ರಾಮಕ್ಕೆ ನೀರು ಸರಬರಾಜು ಮಾಡದೆ ಗ್ರಾಮಸ್ಥರ ತಾಳ್ಮೆ ಪರೀಕ್ಷಿಸಿದ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ…

Surya Pragathi Editor Surya Pragathi Editor February 3, 2026
ಆರೋಗ್ಯಜಿಲ್ಲೆತಾಲೂಕುಪ್ರಮುಖ ಸುದ್ದಿಬ್ರೇಕಿಂಗ್ ಸುದ್ದಿರಾಜಕೀಯರಾಜ್ಯ ಸುದ್ದಿಶಿರಾಸುದ್ದಿ

ತ್ರಿವೇಣಿ ಸಂಗಮದ ನನ್ನ ಕನಸು ಶ್ರೀಘ್ರದಲ್ಲೇ ನನಸಾಗಲಿದೆ, ತಾಲೂಕು ಸದಾ ಹೇಮಾವತಿ ನೀರಿನಿಂದ ತುಂಬಿ ತುಳುಕುತ್ತಿರುವುದು ಸತ್ಯ : ಟಿ.ಬಿ.ಜಯಚಂದ್ರ.

ತ್ರಿವೇಣಿ ಸಂಗಮದ ನನ್ನ ಕನಸು ಶ್ರೀಘ್ರದಲ್ಲೇ ನನಸಾಗಲಿದೆ, ತಾಲೂಕು ಸದಾ ಹೇಮಾವತಿ ನೀರಿನಿಂದ ತುಂಬಿ ತುಳುಕುತ್ತಿರುವುದು ಸತ್ಯ : ಟಿ.ಬಿ.ಜಯಚಂದ್ರ.   ಶಿರಾ : 2025-26ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ಬಿಡುಗಡೆ…

Surya Pragathi Editor Surya Pragathi Editor February 3, 2026
BeautifulBrandingBusinessComputerCryptocurrencyElectronicsEntertainmentFashionHOMEInnovationMarketingSmartphoneStartupTechnologyVacationಜಿಲ್ಲೆತಾಲೂಕುತಿಪಟೂರುತುಮಕೂರು ಗ್ರಾಮಾಂತರತುರುವೇಕೆರೆಪಾವಗಡಪ್ರಮುಖ ಸುದ್ದಿಬ್ರೇಕಿಂಗ್ ಸುದ್ದಿಭಕ್ತಿ-ಜ್ಯೋತಿಷ್ಯಮಧುಗಿರಿರಾಜಕೀಯರಾಜ್ಯ ಸುದ್ದಿವಿದೇಶ ಸುದ್ದಿಶಿಕ್ಷಣಶಿರಾಸಿನಿಮಾ ಸುದ್ದಿ (ಸಿನಿಮಾ)ಸುದ್ದಿ

ತುಮಕೂರಿನಲ್ಲಿ ಮೊಟ್ಟ ಮೊದಲ ಬಾರಿಗೆ VOCAL WORKSHOP

ತುಮಕೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕಂಬದ ರಂಗಯ್ಯನವರ ಸಾರಥ್ಯದಲ್ಲಿ VOCAL WORKSHOP (ಧ್ವನಿ ಕಾರ್ಯಗಾರ) ಹಾಡುಗಾರರಿಗೆ ಉತ್ತಮ ವೇದಿಕೆ ದಾಖಲಾತಿ ಪ್ರಾರಂಭವಾಗಿದೆ ಆಯೋಜಕರು ಆನಂದ್ ಕಲ್ಪತರು ಸಂಸ್ಥಾಪಕರು ಸ್ಯಾಂಡಲ್‌ವುಡ್ ಫಿಲಂ ಇನ್ಸಿಟ್ಯೂಟ್ ತುಮಕೂರು KARAOKE CLUB ಕೆಲವೇ ಸೀಟುಗಳು ಮಾತ್ರ ಮೊದಲು,…

Surya Pragathi Editor Surya Pragathi Editor February 3, 2026
ಜಿಲ್ಲೆತಾಲೂಕುಪ್ರಮುಖ ಸುದ್ದಿಬ್ರೇಕಿಂಗ್ ಸುದ್ದಿರಾಜ್ಯ ಸುದ್ದಿಸುದ್ದಿ

ಚಲಿಸುತ್ತಿದ್ದ ಬೈಕ್ ನಲ್ಲಿ ಬೆಂಕಿ, ತುಮಕೂರಿನಲ್ಲಿ ಅವಘಡ, ಬೈಕ್ ಸವಾರ ಪಾರು

https://youtube.com/shorts/ViBq-vk1Cac?si=7RJoH6T2f6vSYj1n

Surya Pragathi Editor Surya Pragathi Editor February 2, 2026
1 2 3 4 5 … 13 14
//

Sign Up for Our Newsletter

Subscribe to our newsletter to get our newest articles instantly!

[mc4wp_form id=”847″]

ಹೆಂಡತಿ ಕಾಪಾಡಲು ಹೋಗಿ ಗಂಡನೂ ನೀರು ಪಾಲು: ಮುಗಿಲು ಮುಟ್ಟಿದ ಆಕ್ರಂದನ 

ಬಲಿಪಶು ಕುಟುಂಬಕ್ಕೆ ಧೈರ್ಯ ತುಂಬಲು ಸ್ವಾವಲಂಬಿ ನೆರವು:* ​ *ಕೊರಟಗೆರೆಯಲ್ಲಿ ಮಾದಿಗ ಮುಖಂಡರ ಗೇರವ್

ಮತಕ್ಷೇತ್ರ ಪುನರ್‌ವಿಂಗಡಣೆ: ಪ್ರತಿನಿಧಿತ್ವ, ಪ್ರಾದೇಶಿಕ ಸಮತೋಲನ ಮತ್ತು ಸಾಮಾಜಿಕ ನ್ಯಾಯದ ಸವಾಲುಗಳು

ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ

ಮಳೆ ಕೊರತೆ: ಅಕ್ಕಿ ದರ ಏರಿಕೆ ಶಾಕ್

SURYA PRAGATHISURYA PRAGATHI
Follow US

© 2022 Foxiz News Network. Ruby Design Company. All Rights Reserved.

Powered by
►
Necessary cookies enable essential site features like secure log-ins and consent preference adjustments. They do not store personal data.
None
►
Functional cookies support features like content sharing on social media, collecting feedback, and enabling third-party tools.
None
►
Analytical cookies track visitor interactions, providing insights on metrics like visitor count, bounce rate, and traffic sources.
None
►
Advertisement cookies deliver personalized ads based on your previous visits and analyze the effectiveness of ad campaigns.
None
►
Unclassified cookies are cookies that we are in the process of classifying, together with the providers of individual cookies.
None
Powered by
Welcome Back!

Sign in to your account

Lost your password?