ರಾಜಕೀಯ ಅಧಿಕಾರ ಎಲ್ಲಾ ಕ್ರಾಂತಿಗಳಿಗೂ ಕೀಲಿ ಕೈ ಅಂಬೇಡ್ಕರ್ ಅವರ ವಾಕ್ಯ ಪಾಲಿಸಿ: ಮುರುಳೀಧರ್ ಹಾಲಪ್ಪ
ರಾಜಕೀಯ ಅಧಿಕಾರ ಎಲ್ಲಾ ಕ್ರಾಂತಿಗಳಿಗೂ ಕೀಲಿ ಕೈ ಅಂಬೇಡ್ಕರ್ ಅವರ ವಾಕ್ಯ ಪಾಲಿಸಿ: ಮುರುಳೀಧರ್ ಹಾಲಪ್ಪ ತುಮಕೂರು: ಭಾರತ ದೇಶದ ಕಟ್ಟ ಕಡೆಯ ಪ್ರಜೆಗೂ ಸಮಾನವಾದ ಅವಕಾಶ, ಶಿಕ್ಷಣ ಸಮಾನತೆಯ ಹಕ್ಕು ಸಿಗುವಂತಾಗಬೇಕಾದರೆ ಭಾರತ ರತ್ನ ಸಂವಿಧಾನ ಶಿಲ್ಪಿ ಸೋಷಿತರ…
ಲೈಂಗಿಕ ದೌರ್ಜನ್ಯ, ಬ್ಲಾಕ್‌ಮೇಲ್ ಆರೋಪ ಹನಿಯೂರು ಚಂದ್ರೇಗೌಡ ಬಂಧನ
ರಾಮನಗರ: ಹಲವು ಮಹಿಳೆಯರಿಗೆ ಬ್ಲಾಕ್‌ಮೇಲ್ ಮಾಡಿದ ಆರೋಪದ ಮೇಲೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಹನಿಯೂರು ಚಂದ್ರೇಗೌಡ ಅವರನ್ನು ಬೆಂಗಳೂರಿನ ಆರ್. ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಜೊತೆ ಲೈಂಗಿಕ ದೌರ್ಜನ್ಯವೆಸಗಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬರು ನೀಡಿದ…
February 17, 2026
ರಾಜ್ಯದ ಜನತೆಯ ತೆರಿಗೆ ಹಣ ಜಾಹಿರಾತಿಗೆ ಖರ್ಚು - ರಾಜ್ಯದಲ್ಲಿ ಎನ್‌ಡಿಎ ಮುಂದಿನ ಅಧಿಕಾರ ಹಿಡಿಯಲಿದೆ – ಕೇಂದ್ರಸಚಿವ ಹೆಚ್.ಡಿ.ಕುಮಾರಸ್ವಾಮಿ ಚಿಕ್ಕನಾಯಕನಹಳ್ಳಿ:- ರಾಜ್ಯದ ಜನರಿಗೆ ಇನ್ನೊಬ್ಬರಿಗೆ ಕೊಡುವ ಶಕ್ತಿಯನ್ನು ಕೊಡಬೇಕಿತ್ತು. ಆದರೆ, ದಿನನಿತ್ಯ ಇನ್ನೊಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಗೆ ಜನರನ್ನು ದೂಡಲಾಗಿದೆ,…
February 16, 2026
ರಾಮನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ರಾಮನಗರ: ನ್ಯಾಯಾಲಯ ಸಮುಚ್ಚಯಕ್ಕೆ ಅನಾಮಧೇಯ ವ್ಯಕ್ತಿ ಇ-ಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದು, ನ್ಯಾಯಾಧೀಶರು ಸೂಚನೆ ಮೇರೆಗೆ ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಹೊರಗೆ ಕಳುಹಿಸಿದ ಘಟನೆ…
February 16, 2026
ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಪಾದಯಾತ್ರೆ ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ | ರಾಜಕೀಯ ಉನ್ನತ ಸ್ಥಾನಮಾನಕ್ಕೆ ಹರಕೆ ರಾಮನಗರ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನ ದೊರಕಲಿ ಹಾಗೂ ಭವಿಷ್ಯದಲ್ಲಿ ಶುಭವಾಗಲಿ ಎಂದು ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ…
ತುಮಕೂರು ಕಂದಾಯ ಶಾಖೆಗೆ ಎಡಿಸಿ ದಿಢೀರ್ ಭೇಟಿ ಕಡತ ಪರಶೀಲನೆ : ಕಕ್ಕಾಬಿಕ್ಕಿಯಾದ ಅಧಿಕಾರಿಗಳು
ತುಮಕೂರು: ತುಮಕೂರು ತಾಲೂಕಿನ ಕಂದಾಯ ಇಲಾಖೆಯಲ್ಲಿ ಸರಿಯಾದ ಕೆಲಸ ಕಾರ್ಯಗಳು ಜರುಗುತ್ತಿಲ್ಲ ಮಾಹಿತಿ ಹಕ್ಕು, ದಾಖಲಾತಿ ಕೊಠಡಿ, ಪಿಂಚಣಿ, ಕಂದಾಯ ಇಲಾಖೆಯ ವಿವಿಧ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರು ಒತ್ತಡಗಳು ಬಂದ ಕಾರಣ ಅಪರ ಜಿಲ್ಲಾಧಿಕಾರಿಗಳಾದ…
February 13, 2026
ಕೆರೆಗಳ ಸಂರಕ್ಷಣೆಯಿ0ದ ಪ್ರಾಕೃತಿಕ ಸಂಪನ್ಮೂಲಗಳ ಉಳಿವು ಸಾಧ್ಯ: ಗಾಣಕಲ್ ನಟರಾಜು ರಾಮನಗರ: ಕೆರೆಗಳ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿಯ ಜತೆಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಬಹುದಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜು ಹೇಳಿದರು. ಬಿಡದಿ ಹೋಬಳಿ ಬನ್ನಿಕುಪ್ಪೆ(ಬಿ) ಗ್ರಾಪಂ ವ್ಯಾಪ್ತಿಯ…
ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ : ಡಿಸಿಎಂ ಡಿ.ಕೆ. ಶಿವಕುಮಾರ್
ಅಜ್ಜಯ್ಯನವರ ಮಾರ್ಗದರ್ಶನ, ಶಕ್ತಿಯಿಂದ ಬೆಳೆದು ಬಂದಿರುವೆ: ಡಿಸಿಎಂ ಡಿ.ಕೆ. ಶಿವಕುಮಾರ್ ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ ನೊಣವಿನಕೆರೆ, ಫೆ.13: "ಗುರುವೇ ಸಾಕ್ಷಾತ್ ದೇವರು, ಗುರುವೇ ನಮ್ಮೆಲ್ಲರ ಪಾಲಕನು ಎಂದು ನಂಬಿದ್ದೇವೆ. ಅಜ್ಜಯ್ಯನವರ ಮಾರ್ಗದರ್ಶನದಲ್ಲಿಯೇ ನಾನು ಬದುಕುತ್ತಿರುವುದು.…
February 13, 2026
ರಾಮನಗರದಲ್ಲಿ ಪಿಎಂ ಸೂರ್ಯಘರ್ ಓರಿಯಂಟೇಷನ್ ಕಾರ್ಯಾಗಾರ * ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಫಿಲೋಮಿನಾ ರಾಮನಗರ: ಸೌರವಿದ್ಯುತ್ ಬಳಕೆಯನ್ನು ಉತ್ತೇಜಿಸಲು ಹಾಗೂ ಪರಿಸರ ನೈರ್ಮಲ್ಯ ತಡೆಯಲು ಕೇಂದ್ರ ಸರಕಾರ ಪಿಎಂ ಸೂರ್ಯಘರ್ ಯೋಜನೆಯನ್ನು ಅನುಷ್ಠಾನ ಮಾಡಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು…
