60 ವರ್ಷ ಮೇಲ್ಪಟ್ಟ ಪತ್ರಕರ್ತರಿಗೆ ಚಿಕಿತ್ಸೆಯಲ್ಲಿ ಶೇ.75ರಷ್ಟು ರಿಯಾಯಿತಿ: ಡಾ. ಶರಣಪ್ರಕಾಶ ಪಾಟೀಲ್*
*60 ವರ್ಷ ಮೇಲ್ಪಟ್ಟ ಪತ್ರಕರ್ತರಿಗೆ ಚಿಕಿತ್ಸೆಯಲ್ಲಿ ಶೇ.75ರಷ್ಟು ರಿಯಾಯಿತಿ: ಡಾ. ಶರಣಪ್ರಕಾಶ ಪಾಟೀಲ್ - ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಹಿರಿಯ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಿಸಿದ ಸಚಿವರು - ಹಿರಿಯ ಪತ್ರಕರ್ತರಿಗೂ ಯಶಸ್ವಿನಿ ಯೋಜನೆ - ಪಿಂಚಣಿ ಯೋಜನೆ ಸರಳೀಕೃತಗೊಳಿಸಲು ಕ್ರಮ…
ಒಂದು ಎಕರೆ ಹಿಪ್ಪು ನೇರಳೆ ತೋಟಕ್ಕೆ 300 ಮೊಟ್ಟೆ ಜಾಕಿ ಕಟ್ಟಿ 250 ಕೆಜಿ ರೇಷ್ಮೆ ಗೂಡು ಬೆಳೆಯಬಹುದು
ಒಂದು ಎಕರೆ ಹಿಪ್ಪು ನೇರಳೆ ತೋಟಕ್ಕೆ 300 ಮೊಟ್ಟೆ ಜಾಕಿ ಕಟ್ಟಿ 250 ಕೆಜಿ ರೇಷ್ಮೆ ಗೂಡು ಬೆಳೆಯಬಹುದು ಮಧುಗಿರಿ:ಪ್ರತಿ ಒಂದು ಎಕರೆ ಹಿಪ್ಪು ನೇರಳೆ ತೋಟಕ್ಕೆ 300 ಮೊಟ್ಟೆ ಜಾಕಿ ಕಟ್ಟಿ 250 ಕೆಜಿ ರೇಷ್ಮೆ ಗೂಡು ಬೆಳೆಯಬಹುದು ಎಂದು…
ಮಕ್ಕಳಿಗಾಗಿ ಕೋರಾದಲ್ಲಿ ವಿಶೇಷ ಗ್ರಾಮ ಸಭೆ ಆಯೋಜನೆ:ಶಾಲಾ ಮಕ್ಕಳಿಂದ ಹಲವು ಬೇಡಿಕೆ
ತುಮಕೂರು:-ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ತುಮಕೂರು ತಾಲೂಕಿನ ಕೋರ ಹೋಬಳಿಯ ಕೋರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮಸಭೆ ಮಾದರಿಯಾಗುವ ಮೂಲಕ ಗಮನಸೆಳೆಯಿತು. ಮಕ್ಕಳ ಹಕ್ಕುಗಳು ಹಾಗೂ ಬೇಡಿಕೆಗೆ…
“ಜನವಸತಿ ಪ್ರದೇಶದಲ್ಲಿ ಚಿರತೆ ಪತ್ಯಕ್ಷ : ಮೇಕೆ ಕುರಿ ಕೊಂದು ತಿಂದ ಚಿರತೆ
“ಜನವಸತಿ ಪ್ರದೇಶದಲ್ಲಿ ಚಿರತೆ ಪತ್ಯಕ್ಷ : ಮೇಕೆ ಕುರಿ ಕೊಂದು ತಿಂದ ಚಿರತೆ ವರದಿ ಗುಬ್ಬಿ ಭರತ್ ಚಿರತೆ ಪ್ರತ್ಯಕ್ಷ ಭಾನುವಾರ ಗುಬ್ಬಿ ತಾಲ್ಲೂಕಿನ ಕಿಟ್ಟದಕುಪ್ಪೆ ಗ್ರಾಮದಲ್ಲಿ ತಿಮ್ಮಕ್ಕ ಎಂಬ ಮಹಿಳೆ ತನ್ನ ಮೇಕೆ ಹಾಗೂ ಕುರಿ ಪ್ರಾಣಿಗಳನ್ನು ಮೇಯಿಸುವುದಕ್ಕಾಗಿ…
23ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭ
23ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭ 23ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭ ಶಿರಾ : ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಶ್ರೀ ಓಂಕಾರೇಶ್ವರ ಸ್ವಾಮಿ ಜಾತ್ರಾ…
ರಸ್ತೆ ಸುರಕ್ಷತಾ ನಿಯಮ ಪಾಲಿಸಿ; ಪಿಎಸೈ ತೀರ್ಥೇಶ್
ರಸ್ತೆ ಸುರಕ್ಷತಾ ನಿಯಮ ಪಾಲಿಸಿ; ಪಿಎಸೈ ತೀರ್ಥೇಶ್ ಕೊರಟಗೆರೆ;-ವಾಹನ ಮಾಲೀಕರು, ಚಾಲಕರು ಹಾಗೂ ಸಾರ್ವಜನಿಕರುಕಡ್ಡಾಯವಾಗಿರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸಬೇಕು ಎಂದುಕೊರಟಗೆರೆ ಪಿಎಸೈ ತೀರ್ಥೇಶ್ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿಕೊರಟಗೆರೆ ಪೊಲೀಸ್‌ಠಾಣೆ ವತಿಯಿಂದ ಹಮ್ಮೀಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನ…
ಸೊಳ್ಳೆ ನಿವಾರಣೆಯಿಂದ ಸಾರ್ವಜನಿಕ ಆರೋಗ್ಯ: ಸಚಿವ ವಿ.ಸೋಮಣ್ಣ
ಸೊಳ್ಳೆ ನಿವಾರಣೆಯಿಂದ ಸಾರ್ವಜನಿಕ ಆರೋಗ್ಯ: ಸಚಿವ ವಿ.ಸೋಮಣ್ಣ ಸಿದ್ಧಿ ಬಯೋ ಸಂಸ್ಥೆಯ ಸೊಳ್ಳೆ ನಾಶಕ ವೆಕ್ಟೋ ಶೀಲ್ಡ್ ಕೀಟನಾಶಕ ಲೋಕಾರ್ಪಣೆ ತುಮಕೂರು: ಸೊಳ್ಳೆಯಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಸೊಳ್ಳೆ ನಿರ್ಮೂನೆ ಮೂಲಕ ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡು ಜನರ ಆರೋಗ್ಯ ಕಾಪಾಡಲು…
ನವೋದಯ ವಿದ್ಯಾಲಯ: ಸಂಭ್ರಮದ 37ನೇ ವಾರ್ಷಿಕೋತ್ಸವ
ತುಮಕೂರು- ತಾಲ್ಲೂಕಿನ ಗೊಲ್ಲಹಳ್ಳಿ ಬಳಿ ಇರುವ ಜವಹರ್ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಿದ್ದ 37ನೇ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು. ನವೋದಯ ವಿದ್ಯಾಲಯದ ಆವರಣದಲ್ಲಿ ನಡೆದ ಶಾಲೆಯ 37ನೇ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮನಮೋಹಕ ನೃತ್ಯ ಪ್ರದರ್ಶನ, ಗಾಯನ ಹಾಗೂ ಇನ್ನಿತರ ಸಾಂಸ್ಕöÈತಿಕ ಚಟುವಟಿಕೆಗಳ…
ಸಿದ್ಧಾರ್ಥ ನಗರದಲ್ಲಿ ಭಾನುವಾರ ಶ್ರೀಮತಿ ಗಂಗಾAಬಿಕ ರವರು “ಪುಣ್ಯಾರಾಧನಾ” ಆಚರಣೆ
ತುಮಕೂರು : ಶಿಕ್ಷಣ ಭೀಷ್ಮ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಶಿಕ್ಷಣ ಭೀಷ್ಮರೂ ಆದ ದಿವಂಗತ ಡಾ|| ಹೆಚ್.ಎಂ. ಗಂಗಾಧರಯ್ಯನವರ ಜೇಷ್ಠ ಪುತ್ರ ದಿವಂಗತ ಡಾ|| ಜಿ. ಶಿವಪ್ರಸಾದ್ ಇವರ ಧರ್ಮಪತ್ನಿ ಶ್ರೀಮತಿ ಗಂಗಾAಬಿಕ ರವರು ಪುಣ್ಯಾರಾಧನೆ…
